Home ಸುಳ್ಳಪ್ಪೋ ಸುಳ್ಳು

ಸುಳ್ಳಪ್ಪೋ ಸುಳ್ಳು

  ಸಿಂಧೂ ನಾಗರಿಕತೆ ಕುರಿತ ವಿಜ್ಞಾನದ ಹೊಸ ಸಂಶೋಧನೆಗಳೂ… ಸತ್ಯ ತಿರುಚುವ ಪತ್ರಿಕೆಗಳೂ… ಸುಳ್ಳು ಹೇಳಿತೇಕೆ ವಿಜಯ ಕರ್ನಾಟಕ

  | ಹರ್ಷಕುಮಾರ್ ಕುಗ್ವೆ | ಕಳೆದ ಸೆಪ್ಟೆಂಬರ್ 5 ಮತ್ತು 6ರಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಾದ ಸೆಲ್ ಮತ್ತು ಸೈನ್ಸ್ ಪತ್ರಿಕೆಗಳಲ್ಲಿ ಚಾರಿತ್ರಿಕ ಮಹತ್ವದ ಎರಡು ಪ್ರತ್ಯೇಕ ವರದಿಗಳು ಪ್ರಕಟವಾದವು. ಈ ವರದಿಗಳು...

  ಮಿಂಚಿನಿಂದ ಕರಕಲಾದ ಶಿವನ ವಿಗ್ರಹ; ಮುಸ್ಲಿಮರ ತಲೆಗೆ ಕಟ್ಟಿದ ಮತಾಂಧರು

  ಮಿಥ್ಯ: ‘ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಪ್ರತಾಪಗಡ ಬೆಟ್ಟದ ಮೇಲಿರುವ ಶಿವನ ವಿಗ್ರಹವನ್ನು ಮುಸ್ಲಿಮ್ ಮತಾಂಧರು ವಿರೂಪಗೊಳಿಸಿದ್ದಾರೆ’ –ಇದು ಕಳೆದ ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ. ಸತ್ಯ: ಮೇಲೆನ ಸುದ್ದಿಯನ್ನು ಹಿಂದೆಮುಂದೆ ನೋಡದೇ ಪ್ರಸಾರ...

  ಕಾಂಗ್ರೆಸ್ ಸೋಲಿಗೆ `ಯೋಗ’ ಮಾಡದಿರೋದೆ ಕಾರಣವಂತೆ! `ಸೇಲ್ಸ್ ಬಾಬಾ’ನ ಲೇಟೆಸ್ಟ್ ಕಚಗುಳಿ

  ಯೋಗ, ಸನ್ಯಾಸ, ಧ್ಯಾನ ಅನ್ನೋ ಆಧ್ಯಾತ್ಮ ವಿಷಯಗಳಿಗೆ ಭರ್ಜರಿ ಮಾರ್ಕೆಟಿಂಗ್ ಬಣ್ಣ ಬಳಿದು ಪತಂಜಲಿ ಬ್ರಾಂಡಿನ ಕೇಶ್ ಕಾಂತಿ, ಟೂತ್ ಪೇಸ್ಟ್, ಬಟ್ಟೆ ಸೋಪು ಮಾರಾಟ ಶುರುಮಾಡಿರುವ `ಸೇಲ್ಸ್.ಬಾಬಾ' ರಾಮ್ ದೇವ್ ಹೊಸ...

  ದೇಶದ ದುಬಾರಿ ‘ನಾಮಿನೇಶನ್’ನಲ್ಲಿ ಖರ್ಚೇ ಇಲ್ಲದ ಚುನಾವಣೆಯ ಭೋಂಗು!

  ಇದನ್ನು ಓದುವ ಹೊತ್ತಿಗೆ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ. ಈಗಷ್ಟೇ ಸಾರ್ವಜನಿಕ ಭಾಷಣ ಮಾಡಿದ ಅವರು, 'ಖರ್ಚೇ ಇಲ್ಲದೇ ಚುನಾವಣೆ' ಮಾಡುವ ಕುರಿತು ಬೋಧನೆ ಮಾಡಿದರು! ವಿಚಿತ್ರ ಎಂದರೆ ನಿನ್ನೆ ಏ...

  ಫೇಕು ಪತ್ರ: ಪೋಸ್ಟ್ಕಾರ್ಡಿನ ಮಹೇಶ ಹೆಗೆಡೆ ವಿಚಾರಣೆ ಬಾಯಿಬಡುಕಿ ಶೃತಿ ಬೆಳ್ಳಕ್ಕಿ ಬಂಧನ

    ಪೋಸ್ಟ್ಕಾರ್ಡ್ ನ್ಯೂಸ್ ಎಂಬ ಫೇಕ್‌ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮಹೇಶ ವಿಕ್ರಮ ಹೆಗಡೆಯನ್ನು ಸಿಐಡಿ ಪೊಲೀಸರು ಫೇಕ್ ಪತ್ರದ ಸೃಷ್ಟಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ರಾಜ್ಯಾದ್ಯಂತ ತಲುಪುವ ಮೊದಲೇ ಬಿಜೆಪಿಯ ಒಂದಿಬ್ಬರು...

  ಬಿಜೆಪಿ ಪ್ರಣಾಳಿಕೆಯ ಎರಡು ಹಾಸ್ಯಾಸ್ಪದ ಸಂಗತಿಗಳು

  ಬಿಜೆಪಿಯ ಪ್ರಣಾಳಿಕೆಯಲ್ಲಿ ಹೊಸದೇನೂ ಇಲ್ಲ, ಅದು 2014ರ ಮುಂದುವರಿಕೆಯಾಗಿ ಕಾಣುತ್ತದೆ ಇತ್ಯಾದಿ ಮಾತುಗಳನ್ನು ಹಲವರು ಆಡುತ್ತಿದ್ದಾರೆ. ಇದು ಸಂಪೂರ್ಣ ನಿಜವಲ್ಲ. 2014ರ ಪ್ರಣಾಳಿಕೆಯನ್ನು ಬೆಲೆ ಏರಿಕೆ, ಅಭಿವೃದ್ಧಿ, ಭ್ರಷ್ಟಾಚಾರ ನಿಯಂತ್ರಣ ಇತ್ಯಾದಿಗಳ ಮುಖಾಂತರ...

  ಮೋದಿ ಸಂದರ್ಶನ: ಜಮ್ಮುವಿನಿಂದ ಜಾಬ್ಸ್ ವರೆಗೆ ಬರೀ ಸುಳ್ಳುಗಳ ಮೆರವಣಿಗೆ!

  | ಮಲ್ಲಿ | ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕ ವೇದಿಕೆಗಳ ಮೂಲಕ ಪದೇ ಪದೇ ಸುಳ್ಳುಗಳನ್ನು ಹೇಳುತ್ತ ಬಂದಿದ್ದು, ಈಗವರು ಆಯ್ದ ಚಾನೆಲ್‍ಗಳಲ್ಲಿ ಸಂದರ್ಶನ ನೀಡುತ್ತ, ತಮ್ಮ ಸರ್ಕಾರದ ಗೃಹ ಇಲಾಖೆಯ ಅಂಕಿಅಂಶಗಳನ್ನೇ...

  ಮೋದಿಯ 100 ಪರ್ಸೆಂಟ್ ವಿದ್ಯುದೀಕರಣ ದೊಡ್ಡ ಸುಳ್ಳು

  ಇಲ್ಲಿ  ಮೋದಿಗೆ ವ್ಯಂಗ್ಯ ಮಾಡಿದ್ದೇವೆಯೇ ಹೊರತು, ಇಂದಿಗೂ ವಿದ್ಯುತ್ ಕಾಣದ ಆ ಹಳ್ಳಿಯ ಜನರಿಗಲ್ಲ. ಪ್ರಧಾನಿ ಆಗಾಗ ಟ್ವೀಟ್ ಮಾಡುತ್ತಲೇ ಇರುತ್ತಾರೆ: ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ತಲುಪಿಸಿದ್ದೇವೆ ಎಂದು. ಕಳೆದ ವರ್ಷ ಟ್ವೀಟ್...

  ಪಾಕ್‌ನ ಎಫ್-16 ಅನ್ನು ಹೊಡೆದು ಉರುಳಿಸಿಲ್ಲ!

  ವಾರದ ಹಿಂದೆ ಹೊರಬಿದ್ದ ತೀಕ್ಷ್ಣ ರೆಸಲೂಷನ್ನಿನ ಫೋಟೊಗಳು ಬಾಲಾಕೋಟ್ ವಾಯುದಾಳಿಯ ವಿಫಲತೆಯತ್ತ ಬೊಟ್ಟು ಮಾಡಿದ್ದವು. ಈಗ ಅಮೆರಿಕವು ಪಾಕಿಸ್ತಾನಕ್ಕೆ ನೀಡಿದ್ದ ಎಫ್-16 ವಿಮಾನಗಳ ಎಣಿಕೆ ಮಾಡಿದ್ದು ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಂದರೆ ಏಪ್ರಿಲ್...

  ಬಿರಿಯಾನಿಯ ಸುಳ್ಳು ಕಥೆಗಳು

  ಎರಡು ಬಿರಿಯಾನಿ ಕಥೆಗಳು ಸುದ್ದಿಯಲ್ಲಿವೆ. ಅದರಲ್ಲಿ ಒಂದು ಕಥೆಯು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಎರಡು ದಿನಗಳ ಹಿಂದೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್‍ಷಾ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ...