ನಮ್ಮ ನಡುವೆ ರಾಜಿಯೆಲ್ಲಿ ಸಾಧ್ಯ? ಆರಂಭವಾಗಲಿ ಬಿಡಿ ಯುದ್ಧ…. – ಸಂಜೀವ್ ಭಟ್

ಇಂಗ್ಲಿಷ್ ಮೂಲ- ಸಂಜೀವ್ ಭಟ್ ಕನ್ನಡಕ್ಕೆ - ಅನನ್ಯಶಿವು ನನ್ನಲ್ಲಿ ತತ್ವವಿದೆ ಅಧಿಕಾರವಿಲ್ಲ ನಿಮ್ಮಲ್ಲಿ ಅಧಿಕಾರವಿದೆ ಆದರೆ ತತ್ವವೇ ಇಲ್ಲ ನೀವು ನೀವಾಗಿಯೇ ಇರುತ್ತೀರಿ ನಾನು ನಾನಾಗಿಯೇ ಬದುಕುತ್ತೇನೆ ನಮ್ಮ ನಡುವೆ ರಾಜಿಯೆಲ್ಲಿ ಸಾಧ್ಯ? ಆರಂಭವಾಗಲಿ ಬಿಡಿ ಯುದ್ಧ.... ನನ್ನಲ್ಲಿ ಸತ್ಯದ ಸತ್ವವಿದೆ ಸೈನ್ಯದ ಬಲವಿಲ್ಲ ನಿಮ್ಮಲ್ಲಿ ಸೇನೆಯಿದೆ ಆದರೆ ಸತ್ಯದ...

ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಒಂದು ಆರೋಗ್ಯಪೂರ್ಣ ಸಂವಾದ

ಕಳೆದೊಂದು ವಾರದಿಂದ ಯುವ ಬರಹಗಾರರು ಫೇಸ್ ಬುಕ್ ನಲ್ಲಿ ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಆರೋಗ್ಯಪೂರ್ಣ ಸಂವಾದವೊಂದನ್ನು ನಡೆಸುತ್ತಿದ್ದಾರೆ. ಹಲವು ಆಯಾಮಗಳಿಂದ ಬಂದಿರುವ ಪ್ರತಿಕ್ರಿಯೆಗಳು ಕುತೂಹಲಕಾರಿಯಾಗಿವೆ ಮತ್ತು ಅವರವರ ನೆಲೆಗಳಿಂದ...

‘ತಲೆದಂಡ’ ಮತ್ತು ಮಾಸ್ತಿ: ಗಿರೀಶ್ ಕಾರ್ನಾಡ್‍ರವರ ನಾಟಕದ ಕುರಿತು ಪಿ.ಲಂಕೇಶ್ ಬರೆದಿದ್ದು ಹೀಗೆ.

ಕನ್ನಡದ ಮೇರು ಲೇಖಕ, ನಾಟಕಕಾರ ಗಿರೀಶ್ ಕಾರ್ನಾಡ್ ನಮ್ಮನ್ನಗಲಿದ್ದಾರೆ. ಇಂಗ್ಲಿಷ್ ಹಿಂದಿಯಲ್ಲೂ ಅತ್ಯುತ್ತಮವಾಗಿ ಬರೆಯಬಲ್ಲವರಾಗಿದ್ದ ಕಾರ್ನಾಡ್, ಕನ್ನಡವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದರು. ಜ್ಞಾನಪೀಠ ಪುರಸ್ಕೃತರೆಂಬುದಷ್ಟೇ ಅವರ ಹಿರಿಮೆಯಲ್ಲ. ಅವರ ನಾಟಕ ಪ್ರತಿಭೆಯ ಕುರಿತು...

ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲು ಕಲಿಸುವ ಮನುಷ್ಯತ್ವದ ನಾಟಕ ‘ನಗ್ನ 99’

| ನಾನುಗೌರಿ ಡೆಸ್ಕ್ | ಕನ್ನಡದ ಯುವ ಬರಹಗಾರ ಹನಮಂತ ಹಾಲಿಗೇರಿಯವರ ಇದುವರೆಗಿನ ಸಾಹಿತ್ಯ ಅದು ಸಮಾಜಮುಖಿಯಾಗಿರುವಂತದ್ದು. ಬದುಕು ಮತ್ತು ಬರಹ ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಆಶಯ ಅವರದು. ಅವರ ಕೆಂಗುಲಾಬಿ ಕಾದಂಬರಿ ಬಹಳ...

ಕಾಲು ದಾರಿಯ ಚಿತ್ರಗಳು: ರಹಮತ್‍ರವರ ಹಾಸುಹೊಕ್ಕು ಅಂಕಣದಲ್ಲಿ

| ರಹಮತ್ ತರೀಕೆರೆ | ಕೃಷ್ಣಮೂರ್ತಿ ಹನೂರರು ಈಚೆಗೆ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದರು. ಅದರ ಹೆಸರು ಕಾಲುದಾರಿಯ ಕಥನ. ಆತ್ಮಕಥೆಗಳು ಸಹಜವಾಗಿಯೇ ವ್ಯಕ್ತಿ, ಕುಟುಂಬ ಅಥವಾ ಮನೆತನ ಕೇಂದ್ರಿತವಾಗಿರುತ್ತವೆ. ಆದರೆ ಕೆಲವರ ಆತ್ಮಕಥೆಗಳು ಈ...

ಸಮಾಜದಿಂದ ಕಡೆಗಣಿಸಲ್ಪಟ್ಟ ಸೋಲಿಗ ಸಮುದಾಯದ ಕಥನ ‘ಗೊರುಕನ 1974’ ನೋಡಿ

ನಮ್ಮೊಳಗೇ ಇರುವ ಅಭಿವೃದ್ಧಿ ಎಂಬ ಭ್ರಮೆ ಅಥವಾ ಪರಿಕಲ್ಪನೆಯನ್ನು ಅರ್ಥಹೀನಗೊಳಿಸಿದರ ಫಲವಾಗಿಯೇ ನಾವು ವಿನಾಶದ ಅಂಚಿಗೆ ತಲುಪಿದ್ದೇವೆ. ಈ ನಮ್ಮ ಜೀವ ಜಗತ್ತು ಆಧುನಿಕತೆಯ ಓಟದಲ್ಲಿ ಸ್ಪರ್ಧೆಗಿಳಿಯುತ್ತಿರುವ ನಾವು ಜೀವಸೆಲೆಯನ್ನು ಕಳಕೊಂಡು ಯಾಂತ್ರಿಕವಾಗುತ್ತಿದ್ದೇವೆ....

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

| ಭೀಮಾಶಂಕರ ಬಿರಾದಾರ | ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ...

ಯುದ್ಧ ಮತ್ತು ಸಾಮ್ರಾಟ್ ಅಶೋಕನ ಆ ಮಾತುಗಳು…

ಗಿರೀಶ್ ತಾಳಿಕಟ್ಟೆ | ಓದು ನನ್ನ ನೆಚ್ಚಿನ ಸಂಗಾತಿ. ಆದರೆ ಬಿಡುವಿಲ್ಲದ ಒತ್ತಡ, ಅದಕ್ಕಿರುವ ದೊಡ್ಡ ದುಷ್ಮನ್. ಮಗದೊಮ್ಮೆ ಓದಬೇಕೆಂದು ಕೈಗೆತ್ತಿಕೊಂಡ ’ಹುಣಿಸೆ ಮರದ ಕಥೆ’ ಕಾದಂಬರಿಯನ್ನು ಮೂವತ್ತು ದಿನಗಳು ಸರಿದರೂ ಪೂರೈಸಲಾಗಿಲ್ಲ. ಮೂಲತಃ...