ದ್ರಾವಿಡ ನಾಡಿನ ಮರೆಯಲಾಗದ ಅಸ್ಮಿತೆ ಪೆರಿಯಾರ್ ಕುರಿತು…

ಇಂದು ನಾವು ವಿಚಿತ್ರವಾದ ಸಂಕೀರ್ಣ ಸ್ಥಿತಿಯಲ್ಲಿದ್ದೇವೆ. ಎಲ್ಲವೂ ಸಂಕೀರ್ಣ. ‘ಮಾತುಗಳೆಲ್ಲಾ ಶಬ್ಧ ಸೂತಕ’. ಬರೀ ಆಟಾಟೋಪ. ವರ್ತಮಾನದ ಮನುಷ್ಯ ಧರ್ಮ ಜಾತಿ ಮತ್ತು ಜನಾಂಗ ದ್ವೇಷಗಳ ಹುದುಲಲ್ಲಿ ಸಿಲುಕಿಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನವೆನ್ನುವುದು,...

ರಾಖಿಗರಿ: ಸಂಶೋಧನೆಗಳನ್ನೇ ಹತ್ತಿಕ್ಕುವ ಸಾಂಸ್ಕೃತಿಕ ರಾಜಕಾರಣ..

ಭಾರತದಲ್ಲಿ ಬ್ರಾಹ್ಮಣಶಾಹಿ ಸಾಂಸ್ಕೃತಿಕ ರಾಜಕಾರಣ ಯಾವ ಮಟ್ಟಕ್ಕೂ ಹೋಗಬಲ್ಲದು ಎಂಬುದನ್ನು ಮೊನ್ನೆಯಷ್ಟೇ ನಡೆದ ವಿದ್ಯಮಾನಗಳು ತೋರಿಸಿದವು. ಹರಪ್ಪ ನಾಗರಿಕತೆಗೆ ಸಂಬಂಧಪಟ್ಟ ವಂಶವಾಹಿ ಸಂಶೋಧನಾ ವರದಿಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು ಹಸಿ ಹಸಿ...

ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…

ಕನ್ನಡದ ಖ್ಯಾತ ಪತ್ರಕರ್ತ ಮತ್ತು ಚಿಂತಕ ದಿನೇಶ್ ಅಮೀನ್ ಮಟ್ಟುರವರು ನಾರಾಯಣ ಗುರುಗಳ ಬಗ್ಗ ಮಾಡಿದ ಭಾಷಣದ ಅಕ್ಷರರೂಪವಿದು. ಇಂದು ನಾರಾಯಣ ಗುರುಗಳ ಜನ್ಮದಿನದ ಅಂಗವಾಗಿ ದಿನೇಶ್ ಅಮೀನ್ ಮಟ್ಟುರವರ ಫೇಸ್ ಬುಕ್...

ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

ಭಾಗ 1: ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ ಮರಗಿಡಸಹಿತ ಕೃಷಿ ಪದ್ಧತಿ (ಫುಡ್ ಫಾರೆಸ್ಟ್): ನಮ್ಮ ವ್ಯವಸಾಯ ಭೂಮಿಯನ್ನು ಆಹಾರೋತ್ಪಾದನೆಯ ಕಾಡನ್ನಾಗಿ ಬದಲಾಯಿಸುವುದರಿಂದ ಕೃಷಿ...

ಚಂದ್ರಯಾನ-2 ವೈಜ್ಞಾನಿಕ ಕನಸು ನನಸಿನ ವಾಸ್ತವಗಳು

| ಡಾ. ಟಿ.ಎಸ್. ಚನ್ನೇಶ್ | ನಮ್ಮ ಸಂಸ್ಕೃತಿಯಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಾಗಿ ಮದುವೆಗಳು ನಡೆದು ಎರಡು ಜೀವಗಳು ಬೆಸುಗೆಯಾಗುತ್ತವೆ. "ಸೂರ್ಯ-ಚಂದ್ರರಿರುವತನಕ" "ಸೂರ್ಯ-ಚಂದ್ರರ ಸಮ್ಮುಖದಲ್ಲಿ" ಎನ್ನುವ ಮಾತುಗಳು ಶಾಸನಗಳಲ್ಲಿ, ಒಪ್ಪಂದಗಳಲ್ಲಿ, ವೇದ-ಉಪನಿಷತ್ತುಗಳಲ್ಲಿ, ಸಾಹಿತ್ಯದಲ್ಲಿ, ಧಾರಾಳವಾಗಿ ಬಳಕೆಯಾಗಿವೆ....

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

ಗೌರಿ ಸ್ಮಾರಕ ಟ್ರಸ್ಟ್ ನೀಡುತ್ತಿರುವ 'ಗೌರಿ ಲಂಕೇಶ್ ಸ್ಮಾರಕ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ'ಗೆ ಈ ವರ್ಷದ ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 22ರಂದು ಬೆಂಗಳೂರಿನ ಸೇಂಟ್ ಜೋಸೆಫ್...

ಸೋತದ್ದು ‘ಚಂದ್ರಯಾನ’ವಲ್ಲ, ‘ಮೋದಿಯಾನ’!

ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ದೇಸಿ ಕ್ರೀಡಾಕೂಟ ನಡೆದಿರುತ್ತೆ. ಸುತ್ತಲ ಹತ್ತು ಹಳ್ಳಿಯ ತಲಾ ಒಬ್ಬೊಬ್ಬ ಓಟಗಾರ ಪಂದ್ಯಕ್ಕೆ ಅಣಿಯಾಗಿ ನಿಂತಿರುತ್ತಾನೆ. ಆತಿಥೇಯ ಊರಿನ ಜನರಿಗೆ ತಮ್ಮ ಕಟ್ಟಾಳು ಗೆದ್ದೇ ಗೆಲ್ಲುತ್ತಾನೆನ್ನುವ ವಿಶ್ವಾಸ. ಅದೇ...

ವೈರಲ್ ಆದ ಐಎಎಸ್ ಅಧಿಕಾರಿ ಸೆಂಥಿಲ್ ಕುರಿತ ಬರಹ: ‘ನಾನು ಕಂಡ ಸಸಿಕಾಂತ್ ಸೆಂಥಿಲ್’ ಬರಹಕ್ಕೆ ನೆಟ್ಟಿಗರು ಥ್ರಿಲ್…

ಭಾರತದ ಬಹುತ್ವದ ಅಡಿಪಾಯಕ್ಕೆ ಅಪಾಯ ಎದುರಾದಾಗ ನಾನು ಸೇವೆಯಲ್ಲಿರವುದು ಅನೈತಿಕ ಎಂದು ಭಾವಿಸಿ ತನ್ನ ಐಎಎಸ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಸಿಕಾಂತ್ ಸೆಂಥಿಲ್ ಕುರಿತು ಪರ್ತಕರ್ತ ಕುಮಾರ್ ಬುರಡಿಕಟ್ಟಿಯವರು ತಮ್ಮ ಫೇಸ್ ಬುಕ್ ...

ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ಸೆಪ್ಟೆಂಬರ್ 6ರಂದು ಗದಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಅದು ನಿವೃತ್ತ ಶಾಲಾ ಶಿಕ್ಷಕರೊಬ್ಬರ ಸಾವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ ತೆಗೆದುಕೊಂಡ ಸಜ್ಜನಿಕೆಯ ಕ್ರಮವಾಗಿತ್ತು. ‘ಅಣ್ಣಿಗೇರಿ ಮಾಸ್ತರು’ ಎಂದೇ ಗದಗಿನಲ್ಲಿ ಜನಪ್ರಿಯರಾಗಿದ್ದ ಮತ್ತು...

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದಂದು ಅವರ ಜೀವನದ ಕುರಿತೊಂದು ಆಪ್ತ ಬರಹ..

ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿಯವರ 82ನೇ ಜನ್ಮದಿನ ಇಂದು. ಅವರ ಬರಹಗಳು ಸಾಕಷ್ಟು ಜನರನ್ನು ಪ್ರಭಾವಿಸಿವೆ. ಅಂತಹ ಲೇಖಕನ ಬದುಕಿನ ಒಂದು ಮುಖ್ಯ ಭಾಗದ ಕುರಿತು ಶಿಕ್ಷಕರು ಮತ್ತು ಪ್ರತಿಭಾವಂತ ಛಾಯಾಗ್ರಾಹಕರಾದ...