ರಾಜತಂತ್ರ ಮತ್ತು ಭಾಷೆ

ರಹಮತ್ ತರೀಕೆರೆ | ಪ್ರಾಚೀನ ಪಠ್ಯಗಳನ್ನು ಅವುಗಳ ಕಾವ್ಯಶಕ್ತಿಗಾಗಿ, ಭಾಷಿಕ ವಿಶಿಷ್ಟತೆಗಾಗಿ ಓದುವ ಪದ್ಧತಿ ಮೊದಲಿಂದಲೂ ಇದೆ. ಇದರ ಜತೆಯಲ್ಲಿ ಅವುಗಳ ಲೋಕದೃಷ್ಟಿಗಾಗಿ ಓದುವ ಸಾಂಸ್ಕøತಿಕ ಅಧ್ಯಯನಗಳೂ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ನೋಡುವಾಗ ಬಹುತೇಕ...

ಚರಿತ್ರೆಯ ಮಾರುವೇಷ

ರಹಮತ್ ತರೀಕೆರೆ | ಕನ್ನಡದ ಮೊದಲಘಟ್ಟದ ಕಾದಂಬರಿಗಳಲ್ಲಿ ಒಂದಾದ ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಆಸ್ಥಾನ ಪಂಡಿತರೊಬ್ಬರ ಮಗಳ ಮದುವೆಯಲ್ಲಿ ಭಾಗವಹಿಸುವ ಸನ್ನಿವೇಶವಿದೆ. ದೊರೆ, ದೊರೆತನದ ಹಮ್ಮಿಲ್ಲದೆ ಜನರೊಂದಿಗೆ ಬೆರೆಯುವುದನ್ನು...

`ಅಲಕ್ಷಿತ’ ಲೋಕದ ಪಾಡು

ಕನ್ನಡ ಚಿಂತನೆ-ಸಂಶೋಧನೆಗಳಲ್ಲಿ `ಅಲಕ್ಷಿತ’ ಪರಿಕಲ್ಪನೆ ಚಾಲ್ತಿಯಲ್ಲಿದೆ. ಅಧಿಕಾರಸ್ಥ ಸಂಸ್ಕøತಿ ಬದಿಗೆ ಸರಿಸಿರುವ ಲೋಕವನ್ನು ಆಸ್ಥೆಯಿಂದ ಗಮನಿಸುವುದು ಇದರ ಲಕ್ಷಣ. ಈ ಲೋಕದೃಷ್ಟಿ ಸಾಹಿತ್ಯಲೋಕಕ್ಕೆ ಹೊಸತೇನಲ್ಲ. ಕನಕದಾಸರು ರಾಗಿಯ ಮೇಲೆ ಕಾವ್ಯಬರೆದ ಕಾಲದಿಂದಲೂ ಇತ್ತು....

ಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

ವೈಚಾರಿಕ ಚರಿತ್ರೆ ಕೆಲವೊಮ್ಮೆ ಊಹಾತೀತವಾಗಿ ಚಲಿಸಿಬಿಡುತ್ತದೆ. ಇದಕ್ಕೆ ನೂರ್ ಇನಾಯತ್‍ಖಾನಳ (1914-1944) ಬಾಳುವೆ ಸಾಕ್ಷಿ. ಟಿಪ್ಪುಸುಲ್ತಾನರ ವಂಶಜರಾದ ಸೂಫಿದಾರ್ಶನಿಕನ ಮಗಳಾದ ಈಕೆ, ರಷ್ಯಾದಲ್ಲಿ ಹುಟ್ಟಿದವಳು; ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ,...

ಹಸನ್ ನಯೀಮ್ ಸುರಕೋಡರ ಪ್ರೇಮತತ್ವ..!

ಹಸನ್ ನಯೀಮ್ ಸುರಕೋಡ ಅವರು ಅನುವಾದಗಳಿಂದ ಖ್ಯಾತರು. ಅವರ ಬರೆಹ ಮತ್ತು ಅನುವಾದಗಳ ಒಂದು ಥೀಮ್ ಎಂದರೆ, ಪ್ರೇಮ. ಅವರು ಕನ್ನಡಿಸಿದ ಸಜ್ಜಾದ್ ಜಾಹಿರ್ ಕಾವ್ಯ, ಸಾದತ್ ಹಸನ್ ಮಂಟೂ ಕತೆಗಳು, ಅಮೃತಾ...

ಚುನಾವಣೆಯಲ್ಲಿ ಭಾವನಾತ್ಮಕ ವಿಷಯ – ರಹಮತ್ ತರಿಕೆರೆ

ಈ ಬಾರಿ ಮೋದಿಯವರ ಚುನಾವಣಾ ಭಾಷಣಗಳಲ್ಲಿ ಒಂದು ವಿಶೇಷತೆಯಿತ್ತು. ನಾಂದಿವಾಕ್ಯದಂತೆ, ಸ್ಥಳೀಯ ಚರಿತ್ರೆ ಪುರಾಣ ವರ್ತಮಾನದ ಸಂಗತಿಗಳನ್ನು ಅವಕ್ಕೆ ಜೋಡಿಸಲಾಗಿತ್ತು. ಅವನ್ನು ಮುರುಕು ಕನ್ನಡದಲ್ಲಿ ಹೇಳಿದ ಬಳಿಕ ಅವರು ಹಿಂದಿ ಭಾಷಣಕ್ಕೆ ಹೊರಳಿಕೊಳ್ಳುತ್ತಿದ್ದರು....

ಸಂತಾಲರ ಹಳ್ಳಿಯಲ್ಲಿ

| ಹಾಸುಹೊಕ್ಕು - ರಹಮತ್ ತರೀಕೆರೆ | ಇದು ಎಲ್ಲ ಬಂಗಾಳಿ ಹಳ್ಳಿಗಳ ಅನುಭವವಲ್ಲ. ಶಾಂತಿನಿಕೇತನದಿಂದ ಬಹಳ ದೂರ ಇರುವ ಕೊಂಕಳಿತಲಾ ಎಂಬ ಹಳ್ಳಿಯಲ್ಲಿ ನನಗೆ ಬೇರೆಯೇ ಅನುಭವವಾಯಿತು. ಶಿವನು ದಾಕ್ಷಾಯಣಿಯ ಶವವನ್ನು ಹೊತ್ತು...

ಬಗೆ ಕದಡುವ ಚಿತ್ರಗಳು

ಅಂಕಣ: ಹಾಸುಹೊಕ್ಕು ಈಚೆಗೆ ಕೆ.ಪಿ.ಸುರೇಶ್ ಅವರ ಅಪ್ರಕಟಿತ ಬರಹಗಳನ್ನು ಓದುವ ಅವಕಾಶ ಸಿಕ್ಕಿತು. ಅದರ ಅನುಭವ ಹಂಚಿಕೊಳ್ಳುವುದು ಈ ಟಿಪ್ಪಣಿಯ ಇರಾದೆ. ಕರ್ನಾಟಕ ಸುತ್ತಾಡುವ ಭಾಗವಾಗಿ ನಾನು ಕಂಡ ಊರುಗಳಲ್ಲಿ ಸುಳ್ಯ ತಾಲೂಕಿನ ಕಂಜರ್ಪಣೆ, ಸುಂದರವಾದ...

ಟ್ರೈನ್ ಟು ಪಾಕಿಸ್ತಾನ್ ನೆವದಲ್ಲಿ

ರಹಮತ್ ತರೀಕೆರೆ | ಈಚೆಗೆ ಖುಶವಂತ ಸಿಂಗರ ಕಾದಂಬರಿ `ಟ್ರೈನ್ ಟು ಪಾಕಿಸ್ತಾನ್' ಓದಿದೆ. ಓದಿದ ಬಳಿಕ ವರ್ತಮಾನಕ್ಕೆ ಇತಿಹಾಸದ ಅಗತ್ಯವಿದೆಯೇ? ಅಗತ್ಯವಿರುವುದಾರೆ ಅದು ಹೇಗೆ ಬೇಕು ಎಂಬ ಪ್ರಶ್ನೆ ಎದುರಾದವು. ಈ ಪ್ರಶ್ನೆ...

ಮುಗಿಯದ ಕೆಲಸ: ರಹಮತ್ ತರೀಕೆರೆಯ ಲೇಖನ

1992ರ ಬಳಿಕ, ಬಲಪಂಥೀಯ ರಾಜಕಾರಣವು, ಇಡೀ ದೇಶವನ್ನು ಆವರಿಸಿಕೊಳ್ಳುತ್ತಿದೆ ಎಂಬ ಸನ್ನಿವೇಶದಲ್ಲಿ, ಎಡ ಮತ್ತ ದಲಿತ ಚಳುವಳಿಗಳಲ್ಲಿ ಒಂದು ಹೊಸ ಚಿಂತನೆ ಜ್ಞಾನೋದಯ ರೂಪದಲ್ಲಿ ಕಾಣಿಸಿಕೊಂಡಿತು. ಅದೆಂದರೆ, ಮುಖ್ಯವಾಗಿ ಪಶ್ಚಿಮದ ವಿಚಾರವಾದವನ್ನು ಆಧರಿಸಿ...