ಸೋದರೀ, ನಿಮ್ಮ ಅಧ್ಯಯನಶೀಲತೆ ಸರಿಯಾಗಿ ಬಳಕೆಯಾಗಿಲ್ಲ

| ಎಚ್‍.ಎಸ್.ದೊರೆಸ್ವಾಮಿ | ಡಾ.ಎ.ಬಿ.ಆರತಿ ಪ್ರಜಾವಾಣಿಯಲ್ಲಿ ಅಧಿಕಾರ, ದರ್ಪ ತೋರಿದ ಎಲ್ಲರೂ ನೆಲಕಚ್ಚಿದ್ದಾರೆ ಎಂಬ ನಿತ್ಯ ಸತ್ಯದ ಮಾತನ್ನು ಆಡಿದ್ದಾರೆ. ಹಿರಣ್ಯಾಕ್ಷ ಚಿನ್ನದ ಆಸೆಗಾಗಿ ಭೂಮಿಯನ್ನೇ ಚಾಪೆ ಸುತ್ತಿ ಸಮುದ್ರದೊಳಗೆ ಇಟ್ಟಿದ್ದ. ವಿಷ್ಣು ವರಹಾವತಾರ...

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

| ಯಾಹೂ | ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ...

ಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ…. : ಯೋಗೇಂದ್ರ ಯಾದವ್

ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಎಡಪಕ್ಷಗಳ ನಿರಾಶಾದಾಯಕ ಪ್ರದರ್ಶನವನ್ನು ನೋಡಿದ ನಂತರ ನನ್ನ ಮೊದಲ ಪ್ರತಿಕ್ರಿಯೆ ಇದಾಗಿತ್ತು. ಬಹಳ ಸಮಯದಿಂದಲೇ ಇದ್ದ ಅನುಮಾನವನ್ನು ಈ ಫಲಿತಾಂಶ ಗಟ್ಟಿಗೊಳಿಸಿತು; ಒಂದು ಸಂಘಟನೆಯಾಗಿ, ಒಂದು ಸಂಘಟಿತ ಬೌದ್ಧಿಕ...

ನಮ್ಮ ಮನೋ ಬಯಕೆಗಳೇ ವರದಿಗಳಾದಾಗ….

| ಡಾ. ವಾಸು ಎಚ್.ವಿ | ಯಾವುದೇ ಪತ್ರಕರ್ತರಿಗೆ ಸುದ್ದಿ ಮಾಡುವಾಗ ಒಂದು ಪ್ರಮುಖ ಸವಾಲು ಇರುತ್ತದೆ. ಅದು ತನ್ನ ಮನಸ್ಸಿನ ಅಪೇಕ್ಷೆಗಿಂತ ಭಿನ್ನವಾಗಿ ಇರುವ ವಸ್ತುಸ್ಥಿತಿಯನ್ನು ವಸ್ತುನಿಷ್ಠವಾಗಿ ವರದಿ ಮಾಡುವುದು. ತನ್ನೊಳಗೆ ನಿರ್ದಿಷ್ಟ...

ಅಪ್ಪನ ವಿದಾಯ ಮತ್ತು ವೈಚಾರಿಕತೆ

| ಗೌರಿ ಲಂಕೇಶ್ | ಜುಲೈ 29, 2009 (ಸಂಪಾದಕೀಯದಿಂದ) ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ...

ಹೊಸ ಶಿಕ್ಷಣ ನೀತಿ ಏನು? ಎತ್ತ?

ಬಿ.ಶ್ರೀಪಾದ್: ಇಂದು ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ಶಿಕ್ಷಣ ನೀತಿಯ ಅರಿವಿರುವುದಿಲ್ಲ. ಮುಖ್ಯವಾಹಿನಿ ಮಾಧ್ಯಮಗಳು ಇದರ ಕುರಿತು ಮಾಹಿತಿ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಕರಡಿಗೆ ಬಂದ ಮೊಟ್ಟ ಮೊದಲ...

ಮುಗಿಯದ ಕೆಲಸ: ರಹಮತ್ ತರೀಕೆರೆಯ ಲೇಖನ

1992ರ ಬಳಿಕ, ಬಲಪಂಥೀಯ ರಾಜಕಾರಣವು, ಇಡೀ ದೇಶವನ್ನು ಆವರಿಸಿಕೊಳ್ಳುತ್ತಿದೆ ಎಂಬ ಸನ್ನಿವೇಶದಲ್ಲಿ, ಎಡ ಮತ್ತ ದಲಿತ ಚಳುವಳಿಗಳಲ್ಲಿ ಒಂದು ಹೊಸ ಚಿಂತನೆ ಜ್ಞಾನೋದಯ ರೂಪದಲ್ಲಿ ಕಾಣಿಸಿಕೊಂಡಿತು. ಅದೆಂದರೆ, ಮುಖ್ಯವಾಗಿ ಪಶ್ಚಿಮದ ವಿಚಾರವಾದವನ್ನು ಆಧರಿಸಿ...

ಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

| ಯಾಹೂ | ಹಿಂದೂ ಧರ್ಮಕ್ಕಂಟಿದ ಜಾತಿ ಎಂಬ ಶಾಪದ ಕಾಯಿಲೆ ಉಲ್ಬಣಿಸಿದೆಯಂತಲ್ಲಾ. ಒಂದು ಕಲಸಿದ ಪದಾರ್ಥ ಶೇಖರಗೊಂಡ ತುದಿ, ಕುತುರೆ ಎನ್ನಿಸಿಕೊಳ್ಳುತ್ತದೆ. ಜಾತಿಗಳ ಮೇಲೆ ಕುಳಿತ ಸ್ವಾಮಿಗಳೂ ಈ ಕುತುರೆಯೇ, ಅದಕ್ಕೆ ಯಾವಾಗಲೂ...

ಮಹಿಳಾ ಮೀಸಲಾತಿಯ ಸುತ್ತ….

| ಗೌರಿ ಲಂಕೇಶ್ | ಜೂನ್ 24, 2009 (ಸಂಪಾದಕೀಯದಿಂದ) ಸಂಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತಂತೆ ಮತ್ತೆ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಒಂದು ದಶಕಕ್ಕಿಂತಲೂ ಹಿಂದೆ ಪ್ರಾರಂಭವಾದ ಈ ಚರ್ಚೆ ಎಂದೂ ತಾರ್ಕಿಕ ಅಂತ್ಯ ಮುಟ್ಟದೆ ಹಿಂದೆ...

ಗೋರಖ್‍ಪುರ ಮತ್ತು ಮುಜಾಫರ್‍ಪುರಗಳು ಏಕೆ ಮರುಕಳಿಸುತ್ತಲೇ ಇರಲಿವೆ?

| ಇಂಗ್ಲಿಷ್ ಮೂಲ : ಡಾ. ಸ್ವಾತಿ ಶುಕ್ಲಾ ಅನುವಾದ: ನಿಖಿಲ್ ಕೋಲ್ಪೆ | ಬಿಹಾರದಲ್ಲಿ ಎನ್ಸೆಸೆಫಲೈಟಿಸ್‍ನಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 150ಕ್ಕೆ ಹತ್ತಿರವಾಗಿದೆ. ಈ ದೇಶದ ಒಳನಾಡುಗಳ ಪರಿಚಯ ಇರುವವರಿಗೆ ಮುಜಾಫರ್‍ಪುರದ ದುರಂತ ಸಂಭವಿಸಲೆಂದೇ...